HEALTH TIPS

ಬೇಳ ಸೈಂಟ್ ಮೇರೀಸ್ ಶಾಲೆಗೆ ಶೇ.100 ಫಲಿತಾಂಶ


          ಬದಿಯಡ್ಕ:  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬೇಳ ಸೈಂಟ್ ಮೇರೀಸ್ ಶಾಲೆಗೆ ಸತತ 13 ನೇ ಬಾರಿ ಶೇ.100 ಫಲಿತಾಂಶ ಲಭಿಸಿದೆ.
            ಪರೀಕ್ಷೆಗೆ ಹಾಜರಾದ 59 ವಿದ್ಯಾರ್ಥಿಗಳಲ್ಲಿ 59 ಮಂದಿಯೂ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿನಿಯರಾದ ವಿಷ್ಣುಪ್ರಿಯ ಎನ್.ಕೆ. ಮತ್ತು ಜೆಸ್ಲಿನ್ ಲವಿಟಾ ಕ್ರಾಸ್ತ ಎಲ್ಲಾ ವಿಷಯದಲ್ಲೂ ಎ ಪ್ಲಸ್ ಹಾಗೂ ಶರೀನಾ ಮರಿಯಾ ಡಿ'ಸೋಜ ಮತ್ತು ಹೈದರಾಲಿ  ಒಂಬತ್ತು ವಿಷಯಗಳಲ್ಲಿ ಎ ಪ್ಲಸ್ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ ಮತ್ತು ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries