ಮುಖಪುಟ ಸತತ 8ನೇ ಬಾರಿ ನೂರು ಶೇ.ಫಲಿತಾಂಶ ದಾಖಲಿಸಿದ ಅಂಗಡಿಮೊಗರು ಶಾಲೆ ಸತತ 8ನೇ ಬಾರಿ ನೂರು ಶೇ.ಫಲಿತಾಂಶ ದಾಖಲಿಸಿದ ಅಂಗಡಿಮೊಗರು ಶಾಲೆ 0 samarasasudhi ಜುಲೈ 02, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ಅಂಗಡಿಮೊಗರು ಜಿ.ಎಚ್.ಎಸ್.ಎಸ್. ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಸತತವಾಗಿ 8 ನೇ ಬಾರಿ ಶೇ.100 ಫಲಿತಾಂಶವನ್ನು ಪಡೆದಿದ್ದಾರೆ. ನವೀನ ಹಳೆಯದು