HEALTH TIPS

ಶಾರ್ಟ್ ಫಿಲಂ ಸ್ಪರ್ಧೆ


             ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶಾರ್ಟ್ ಫಿಲಂ ಸ್ಪರ್ಧೆ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಅಂಟುರೋಗ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ನಡೆಸಲಾಗುತ್ತಿರುವ ಜನಜಾಗೃತಿ ಸಂಬಂಧ ಈ ಸ್ಪರ್ಧೆ ಜರುಗಲಿದೆ. ಜಿಲ್ಲೆಯ ಸಾರ್ವಜನಿಕರಿಗೆ ಮತ್ತು ಶಾಲೆ-ಕಾಲೇಜು ವಿಧ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಡೆಂಗೆಜ್ವರ, ಇಲಿಜ್ವರಗಳಲ್ಲಿ ಯಾವುದಾದರೂ ಒಂದರ ಬಗ್ಗೆ ಕರಿಷ್ಠ 2 ನಿಮಿಷ, ಗರಿಷ್ಠ 5 ನಿಮಿಷ ಅವಧಿಯ ವೀಡಿಯೋ ಚಿತ್ರಗಳನ್ನು ಕಳುಹಿಸಬೇಕು. ಶೂಟಿಂಗ್, ಎಡಿಟಿಂಗ್ ಸಹಿತ ಕಾರ್ಯಗಳನ್ನು ಮೊಬೈಲ್ ನಲ್ಲಿ ನಡೆಸಬೇಕು. ಸಿದ್ಧಗೊಂಡ ಚಿತ್ರಗಳನ್ನು ಚಿತ್ರಗಳನ್ನು demoksd@gmail.comkamaljcnhm@gmail.com
ಗೆ  ಜು.15ರ ಮುಂಚಿತವಾಗಿ ಕಳುಹಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries