ಮಂಜೇಶ್ವರ: 2019-20ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಎಸ್.ವಿ.ವಿ.ಹೆಚ್.ಎಸ್.ಎಸ್. ಮೀಯಪದವು ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ದೀಕ್ಷಿತಾ, ಸಮೀಕ್ಷಾ ಎಸ್, ಪ್ರಿಯಾ ಕುಟಿನ್ಹ, ಟಿಸ್ಸಾ ಎಲಿಜಬೆತ್ ಟಿ.ಜೆ, ವರ್ಷಿಣಿ, ಅರುಣಾ, ಸುಶ್ಮಿತಾ ಸಿ. ಹಾಗೂ ವಿಕ್ರಮ ಭಾರದ್ವಾಜ್ ಪಿ. ಈ ಎಂಟು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದು ಶಾಲೆಗೂ ಹೆತ್ತವರಿಗೂ ಕೀರ್ತಿಯನ್ನು ತಂದಿರುತ್ತಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಪಿ.ಟಿ.ಎ, ಎಂ.ಪಿ.ಟಿ.ಎ, ಎಸ್.ಪಿ.ಜಿ. ಅಭಿನಂದನೆ ಸಲ್ಲಿಸಿರುವರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನಗೈದ ಮೀಯಪದವು ಶಾಲಾ ವಿದ್ಯಾರ್ಥಿಗಳು
0
ಜುಲೈ 02, 2020