ಹತ್ತನೇ ತರಗತಿ ಫಲಿತಾಂಶ-ಕೊಡ್ಲಮೊಗರು ಶಾಲೆಯ ಮೂವರಿಗೆ ಎ ಪ್ಲಸ್
0samarasasudhiಜುಲೈ 02, 2020
ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಪಡೆದ ಕೊಡ್ಲಮೊಗರು ವಾಣೀವಿಜಯ ಹೈಸ್ಕೂಲಿನ ವಿದ್ಯಾರ್ಥಿಗಳಾದ ತನುಷಾ ಬೋರ್ಕಳ, ದೀಕ್ಷಿತಾ ಕೋಳ್ಯೂರು ಮತ್ತು ವರ್ಷಾ ಎಂ.ಆರ್.