ಕಾಸರಗೋಡು: ಕಾರಗೋಡು ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರ (ಸಿ.ಪಿ.ಸಿ.ಆರ್.ಐ), ಎಂ.ಎಸ್.ಎಂ.ಇ. ಇನ್ಸ್ ಸ್ಟಿಟ್ಯೂಟ್, ಕೇರಳ ಸ್ಟಾರ್ಟ್ ಅಪ್ ಮಿಷನ್ ಜಂಟಿ ವತಿಯಿಂದ "ತೆಂಗಿನಕಾಯಿ ವಲಯದ ಉದ್ಯಮಿಗಳಿಗೆ ತಾಂತ್ರಿಕ-ಆರ್ಥಿಕ ಸಹಾಯಗಳು" ಎಂಬ ವಿಷಯದಲ್ಲಿ ವೆಬಿನಾರ್ ಆ.6ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಜೊತೆಗೆ ಕಳೆದ 2 ತಿಂಗಳಿಂದ ನಡೆಸಿಕೊಂಡು ಬರುತ್ತಿರುವ ಕಲ್ಪ ಗ್ರೀನ್ ಚಾಟ್ ನ ಮುಂದುವರಿಕೆಯಾಗಿ ಆ.1ರಂದು ಯುವ ಸೀರೀಸ್ ನಲ್ಲಿ "ತಾಂತ್ರಿಕತೆ ಕೇಂದ್ರೀಕೃತ ಉದ್ದಿಮೆಗಳು" ಎಂಬ ವಿಷಯದಲ್ಲಿ ತರಗತಿ ಮತ್ತು ಸಂವಾದ ನಡೆಯಲಿದೆ.
ಈ ಎರಡೂ ಕಾರ್ಯಕ್ರಮಗಳಿಗೆ ನೋಂದಣಿ ನಡೆಸಲು ಮತ್ತು ಮಾಹಿತಿಗಾಗಿ ವೆಬ್ ಸೈಟ್ : www.cpcriagribiz.in ದೂರವಾಣಿ ಸಂಖ್ಯೆ: 8129182004.