ಮಧೂರು: ಕೋಟೆಕಣಿಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಸಮಿತಿ ರೂಪೀಕರಣ ಸಭೆ ಗುರುವಾರ ನಡೆ¬ತು.
ಅಧ್ಯಕ್ಷರಾಗಿ ಹರೀಶ್ ಕುಮಾರ್, ಉಪಾಧ್ಯಕ್ಷರಾಗಿ ಗಿರೀಶ್ ಕೋಟೆಕಣಿ, ಕಾರ್ಯದರ್ಶಿಯಾಗಿ ಅರ್ಚನಾ ಕಿಶೋರ್, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಮಾರ್, ಕೋಶಾಧಿಕಾರಿಯಾಗಿ ಭವ್ಯ ವಿ.ಕೆ., ಬಾಲಗೋಕುಲ ಪ್ರಮುಖ್ ಆಗಿ ರೋಹನ್ ರಾಜ್, ಸಹ ಪ್ರಮುಖ್ ಆಗಿ ಪ್ರದೀಪ್, ಮಣಿಕಂಠ, ಮುಖ್ಯ ಶಿಕ್ಷಕಿಯಾಗಿ ಲಾವಣ್ಯ, ಸಹ ಶಿಕ್ಷಕಿಯಾಗಿ ಅಪರ್ಣ, ಶರಣ್ಯ, ಮಾಳವಿಕಾ, ಅನುಶ್ರೀ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಲಕ್ಷ್ಮೀನಾರಾಯಣ, ಜಯಶಂಕರ್, ಪ್ರಕಾಶ್, ಮೋದಕ್ ರಾಜ್, ಗುರುಚರಣ್, ಭರತೇಶ್, ಸುಬ್ರಹ್ಮಣ್ಯ, ಭಾಗ್ಯರಾಜ್, ವರಪ್ರಸಾದ್, ಧನೇಶ್, ಆಯುಷ್, ದೀಪಕ್ ಆಯ್ಕೆಯಾದರು. ಮಹಾಸಭೆಯಲ್ಲಿ ಅರ್ಚನಾ ಕೋಟೆಕಣಿ ಸ್ವಾಗತಿಸಿ, ಭಾಗ್ಯರಾಜ್ ವಂದಿಸಿದರು. ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಯಿತು. ಕೆಲವು ಕಾರ್ಯಕ್ರಮಗಳ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು.