ಕುಂಬಳೆ: ಕೊಡ್ಯಮೆಯ ಪಿ.ಬಿ.ಅಬ್ದುಲ್ ರಝಾಕ್ ಸ್ಮಾರಕ ಸಾಂಸ್ಕøತಿಕ ಕೇಂದ್ರದಲ್ಲಿ ಆನ್ ಲೈನ್ ತರಗತಿ ಪಾಠ ವ್ಯವಸ್ಥೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಸಾಂಸ್ಕøತಿಕ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಲಾದ ಟಿ.ವಿ.ಯನ್ನು ಚಾಲನೆಗೊಳಿಸುವ ಮೂಲಕ ಉದ್ಘಾಟಿಸಿದರು. ಗ್ರಾ.ಪಂ.ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಕೊಡ್ಯಮೆ, ಪದ್ಮನಾಭನ್ ಬ್ಲಾತೂರು, ರಾಜು ಮಾಸ್ತರ್, ಅಬುಸಾಲಿ, ಎ.ಕೆ.ಅಬ್ದುಲ್ಲ ಕುಂಞÂ, ಅಬ್ದುಲ್ ಖಾದರ್ ಪಿ.ಬಿ., ಮೂಸಾ ಹಾಜಿ ಕೋಹಿನೂರ್, ಅಬ್ಬಾಸ್ ಎಂ.ಬಿ., ಖಾಲಿದ್ ಕುಂಡಾವು, ಸಿದ್ದೀಕ್ ಉಜಾರು, ಯೂಸುಫ್ ಕೊಡ್ಯಮೆ, ಝಂಶಾದ್ ತೋಟ, ಇರ್ಷಾದ್ ಪಳ್ಳತ್ತಿಮಾರ್, ಫಸಲ್ ಕೆ, ಅಬ್ದುಲ್ ಪಳ್ಳತ್ತಿಮಾರ್, ಜುನೈದ್ ಕೊಡ್ಯಮೆ, ಮೊೈದು ಮಂಗಲ್ಪಾಡಿ, ಕಲಂದರ್ ತೋಟ, ನಾಸರ್ ಪೂಕಟ್ಟೆ, ಮೊಹಮ್ಮದ್ ಕುಂಞÂ ಉಜಾರ್ ಉಪಸ್ಥಿತರಿದ್ದರು.