ಕಾಸರಗೋಡು : ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿ.ಎಚ್.ಎಸ್.ಇ. ವಿಭಾಗಕ್ಕಿರುವ ಪ್ರವೇಶಾತಿ ಆರಂಭಗೊಂಡಿದೆ. ನೌಕರಿ ಸಾಮಥ್ರ್ಯ ಅಧಿಕಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಂ ವರ್ಕ್ ಪಠ್ಯ ಪದ್ಧತಿ ಪ್ರಕಾರದ ತರಬೇತಿಗಳಿಗೆ ಪ್ರವೇಶಾತಿ ನಡೆಯುತ್ತಿದೆ. ಡೈರಿ ಫಾರ್ಮರ್ ಎಂಟರ್ ಪ್ರನರ್, ಕಂಪ್ಯೂಟರ್ ಅಪ್ಲಿಕೇಷನ್ ಅಕೌಂಟಿಂಗ್ ಆಂಡ್ ಪಬ್ಲಿಷಿಂಗ್, ಆಫೀಸ್ ಆಪರೇಷನ್ಸ್ ಎಕ್ಸಿಕ್ಯೂಟವ್ ತರಬೇತಿಗಳಿಗೆ ಪ್ರವೇಶಾತಿ ಇದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ವೆಬ್ ಸೈಟ್ : www.vhscap.kerala.gov.in ದೂರವಾಣಿ ಸಂಖ್ಯೆ: 9747300145.