ಮಂಜೇಶ್ವರ: ಮಹಾರಾಷ್ಟ್ರ ರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬುಧವಾರ ಅಪರಾಹ್ನ ಪ್ರಕಟಗೊಂಡಿದೆ. ನವಿ ಮುಂಬಯಿಯ ಪನ್ವೆಲ್ ದಿ ಇಂಗ್ಲಿಷ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಎಲ್ಲಾ ವಿಷಯದಲ್ಲೂ ಉತ್ತೀರ್ಣರಾಗಿ 472 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ.