ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 159 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 117 ಮಂದಿ ಗುಣಮುಖರಾಗಿದ್ದಾರೆ. 143 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 7 ಮಂದಿ ಇತರ ರಾಜ್ಯಗಳಿಂದ ಬಂದವರು ಹಾಗು 9 ಮಂದಿ ವಿದೇಶದಿಂದ ಬಂದವರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಬೇಡಡ್ಕ-5, ಚೆರ್ವತ್ತೂರು-4, ಅಜಾನೂರು-22, ಪಳ್ಳಿಕರೆ-12, ಮಡಿಕೈ-2, ಮಧೂರು-2, ಕಳ್ಳಾರ್-2, ವರ್ಕಾಡಿ-2, ಮೊಗ್ರಾಲ್‍ಪುತ್ತೂರು-2, ಕೋಡೋಂ ಬೇಳೂರು-1, ಕಾರಡ್ಕ-1, ಬದಿಯಡ್ಕ-1, ಈಸ್ಟ್ ಎಳೇರಿ-1, ಪುಲ್ಲೂರು ಪೆರಿಯ-6, ಚೆಮ್ನಾಡ್-5, ಪೈವಳಿಕೆ-8, ಮಂಗಲ್ಪಾಡಿ-3, ಕಿನಾನೂರು-3, ಚೆಂಗಳ-3, ಕಯ್ಯೂರು ಚೀಮೇನಿ-6, ಪಿಲಿಕೋಡ್-8, ಕಾಸರಗೋಡು-10, ನೀಲೇಶ್ವರ-16, ಕಾಂಞಂಗಾಡ್-12, ಕುಂಬಳೆ-6, ಮಂಜೇಶ್ವರ-10, ತೃಕ್ಕರಿಪುರ-6 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 2154 ಮಂದಿಗೆ ಸೋಂಕು ದೃಢ : ಕೇರಳ ರಾಜ್ಯದಲ್ಲಿ ರವಿವಾರ 2154 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ರೋಗ ಬಾಧಿತರಲ್ಲಿ 49 ಮಂದಿ ವಿದೇಶದಿಂದ, 110 ಮಂದಿ ಇತರ ರಾಜ್ಯಗಳಿಂದ ಬಂದವರು. 1962 ಮಂದಿಗೆ ಸಂಪರ್ಕದಿಂದ ಹಾಗು 33 ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. 1766 ಮಂದಿ ಗುಣಮುಖರಾಗಿದ್ದಾರೆ.
ಸೋಂಕು ಬಾಧಿತರ ಪಂಚಾಯತಿವಾರು ವಿವರ:
(ಪು- ಪುರುಷ, ಸ್ತ್ರೀ- ಸ್ತ್ರೀಯರು, ಮ- ಮಕ್ಕಳು)
1. ಬೇಡಡ್ಕ ಪಂಚಾಯತ್
ಪು - 31, 25
ಸ್ತ್ರೀ-ಎಫ್ - 49
2. ಅಜನೂರ್ ಪಂಚಾಯತ್
ಪು - 63, 29, 40, 32, 44, 22, 19, 54, 32, 64, 30, 48, 60
ಸ್ತ್ರೀ - 48, 21, 55, 23
ಮ- 13, 15, 5
3. ಚೆರ್ವತ್ತೂರು ಪಂಚಾಯತ್
ಪು- 35, 50, 39
ಸ್ತ್ರೀ - 35,
4. ಪಳ್ಳಿಕ್ಕೆರೆ ಪಂಚಾಯತ್
ಪು- 22, 24, 35, 24, 46
ಸ್ತ್ರೀ- 26, 50
ಮ - 6, 4
5. ಮಡಿಕ್ಕೈ ಪಂಚಾಯತ್
ಪು- 36
6. ಕೊಡೋಂಬೆಳ್ಳೂರು ಪಂಚಾಯತ್
ಪು - 40
7. ಪುಲ್ಲೂರ್ ಪೆರಿಯಾ ಪಂಚಾಯತ್
ಪು- 29, 70
ಸ್ತ್ರೀ - 57, 24
8. ಚೆಮ್ಮನಾಡ್ ಪಂಚಾಯತ್
ಪು- 60, 38
ಸ್ತ್ರೀ - 52, 45
ಮ - 8
9. ಪೈವಳಿಕೆ ಪಂಚಾಯತ್
ಪು -17, 23, 28, 31, 62, 32, 54
10.. ಮಂಗಲ್ಪಾಡಿ ಪಂಚಾಯತ್
ಪು- 30
ಸ್ತ್ರೀ - 18, 22
11. ಕೈಯೂರ್ ಚೀಮೆನಿ ಪಂಚಾಯತ್
ಪು - 78, 45, 37, 40
ಸ್ತ್ರೀ - 5
12. ಪಿಲಿಕೋಡ್ ಪಂಚಾಯತ್
ಪು - 46, 46, 24
ಸ್ತ್ರೀ - 24, 39
ಮ - 15
13. ಕಾಸರಗೋಡು ಪುರಸಭೆ
ಪು - 48, 50, 31, 52, 32
ಸ್ತ್ರೀ - 25, 42, 46
ಮ -3, 13
14. ಕಾರಡ್ಕ ಪಂಚಾಯತ್
ಪು- 34
15. ಬದಿಯಡ್ಕ ಪಂಚಾಯತ್
ಪು- 26
16. ಕಿನನೂರ್ ಕರಿಂದಳ ಪಂಚಾಯತ್
ಪು - 31, 27
ಸ್ತ್ರೀ - 23
17. ನಿಲೇಶ್ವರಂ
ಪು- 19, 18, 39, 58, 25
ಸ್ತ್ರೀ -19, 56, 30, 48, 28
ಮ - 17, 10, 8, 16, 1, 7
18. ಕಾಞಂಗಾಡು ಪುರಸಭೆ
ಪು- 49, 19, 23, 47, 45, 37
ಸ್ತ್ರೀ - 28, 36, 32, 50
ಮ - 1, 7
19. ಮಧೂರು ಪಂಚಾಯತ್
ಪು- 27, 54
20. ಚೆಂಗಳ ಪಂಚಾಯತ್
ಸ್ತ್ರೀ - 32
ಮ , 6
21. ಕಳ್ಳಾರ್ ಪಂಚಾಯತ್
ಪು23, 24
22. ಈಸ್ಟ್ ಎಳೇರಿ
ಪು31
22. ಕುಂಬಳೆ ಪಂಚಾಯತ್
ಪು- 43
ಸ್ತ್ರೀ- -35, 36
ಮ-3
23. ಮಂಜೇಶ್ವರ ಪಂಚಾಯತ್
ಪು - 48, 50, 30, 60
ಸ್ತ್ರೀ- 20, 75, 38
ಮ-15, 3, 2
26. ವರ್ಕಾಡಿ ಪಂಚಾಯತ್
ಪು- 65
ಮ- -35
117 ಗುಣಮುಖ:
ಜಿಲ್ಲೆಯಲ್ಲಿ ಇಂದು 117 ಜನರನ್ನು ಗುಣಪಡಿಸಲಾಗಿದೆ.ಅಜನೂರು ಮತ್ತು ತ್ರಿಕ್ಕರಿಪುರ ಪಂಚಾಯಿತಿಗಳಲ್ಲಿ (ತಲಾ 13) ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಂಜೇಶ್ವರ, ನೀಲೇಶ್ವರ ದ ತಲಾ ಆರು, ಕಾಸರಗೋಡು ಐದು, ಕಳ್ಳಾರ್ ಮತ್ತು ಕುಟ್ಟಿಕೋಲ್‍ನಿಂದ ತಲಾ ನಾಲ್ಕು, ಪಿಲಿಕೋಡ್ ಮತ್ತು ಪುಲ್ಲೂರ್‍ಪೆರಿಯಾದಿಂದ ತಲಾ ಮೂರು, ಕುಂಬಳೆ, ಪನತ್ತಡಿ,ಎಣ್ಮಕಜೆ ಕಂಕೋಲ್ (ಕಣ್ಣೂರು ಜಿಲ್ಲೆ), ಕಯ್ಯೂರ್ ಚಿಮೇನಿ ಮಧೂರು ಮಂಗಲ್ಪಾಡಿ ಮುಳಿಯಾರ್ ಪೈವಳಿಕೆ ಪುತ್ತಿಗೆ ಮತ್ತು ವಲಿಯ ಪರಂಬಗಳಲ್ಲಿ ತಲಾ ಒಬ್ಬೊಬ್ಬರಂತೆ ಗುಣಮುಖರಾಗಿದ್ದಾರೆ.
ಒಟ್ಟು 17 ಮಕ್ಕಳಿಗೆ ಸೋಂಕು:
ಜಿಲ್ಲೆಯಲ್ಲಿ ಇಂದು ರೋಗನಿರ್ಣಯ ಮಾಡಿದವರಲ್ಲಿ 10 ವರ್ಷ ವಯಸ್ಸಿನ 17 ಮಕ್ಕಳು ಇದ್ದಾರೆ. ನಿಲೇಶ್ವರಂ ಪುರಸಭೆಯಲ್ಲಿ ಇಂದು ನಾಲ್ಕು ಮಕ್ಕಳಿಗೆ ರೋಗನಿರ್ಣಯ ಮಾಡಲಾಗಿದೆ. ಚೆಂಗಳ, ಪಳ್ಳಿಕ್ಕೆರೆ ಮತ್ತು ಮಂಜೇಶ್ವರ ತಲಾ ಇಬ್ಬರು ಮಕ್ಕಳು ಮತ್ತು ಕಾಸರಗೋಡು , ಅಜನೂರ್, ಕುಂಬಳೆ, ಕಯ್ಯೂರು ಚಿಮೇನಿ ಮತ್ತು ಚೆಮ್ಮನಾಡ್‍ನಿಂದ ತಲಾ ಒಂದು ಮಗು ಇಂದು ಸೋಂಕಿಗೊಳಗಾಗಿದ್ದಾರೆ.