HEALTH TIPS

ಕಾಸರಗೋಡು : 79 ಮಂದಿಗೆ ಕೋವಿಡ್ ಸೋಂಕು

 

           ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 79 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, 28 ಮಂದಿ ಗುಣಮುಖರಾಗಿದ್ದಾರೆ. 72 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ನಾಲ್ವರು ವಿದೇಶದಿಂದ ಹಾಗು ಮೂವರು ಇತರ ರಾಜ್ಯಗಳಿಂದ ಬಂದವರಿಗೆ ರೋಗ ಬಾಧಿಸಿದೆ.

         ವಲಿಯಪರಂಬ-1, ಮಡಿಕೈ-4, ಕಾಂಞಂಗಾಡ್-2, ಪಳ್ಳಿಕೆರೆ-5, ನೀಲೇಶ್ವರ-3, ಚೆರ್ವತ್ತೂರು-15, ಚೆಮ್ನಾಡ್-6, ಕಯ್ಯೂರು ಚೀಮೇನಿ-1, ಪಿಲಿಕೋಡ್-2, ಕಾಸರಗೋಡು-4, ಪೈವಳಿಕೆ-2, ಉದುಮ-10, ಬದಿಯಡ್ಕ-2, ಪುಲ್ಲೂರು ಪೆರಿಯ-1, ತೃಕ್ಕರಿಪುರ-2, ಮಂಜೇಶ್ವರ-4, ಅಜಾನೂರು-3, ವೆಸ್ಟ್ ಎಳೇರಿ-1, ಮಂಗಲ್ಪಾಡಿ-1, ಮಧೂರು-4, ಕುಂಬಳೆ-5, ವರ್ಕಾಡಿ-1 ಎಂಬಂತೆ ರೋಗ ಬಾಧಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries