ಬದಿಯಡ್ಕ: ನೀರ್ಚಾಲು ಪೇಟೆಯ ಹಿರಿಯ ವ್ಯಾಪಾರಿ, ಹರ್ಷ ಟೆಕ್ಸ್‍ಟೈಲ್ಸ್‍ನ ಮಾಲಕ ಗೋಪಾಲಕೃಷ್ಣ ಭಟ್ (74) ಶನಿವಾರ ಬೆಳಗ್ಗೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.