ಮುಖಪುಟಆತ್ಮನಿರ್ಭರ್ ಭಾರತ ಸಾಪ್ತಾಹ'ಕ್ಕೆ ಇಂದು ರಾಜನಾಥ್ ಸಿಂಗ್ ಚಾಲನೆ ಆತ್ಮನಿರ್ಭರ್ ಭಾರತ ಸಾಪ್ತಾಹ'ಕ್ಕೆ ಇಂದು ರಾಜನಾಥ್ ಸಿಂಗ್ ಚಾಲನೆ 0 samarasasudhi ಆಗಸ್ಟ್ 10, 2020 ನವದೆಹಲಿ: ಆತ್ಮನಿರ್ಭರ್ ಭಾರತ್ ಸಾಪ್ತಾಹಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಲಿದ್ದಾರೆ ಎಂಬುದುಅಧಿಕೃತ ಮೂಲಗಳಿಂದ ತಿಳಿದುಬಂದಿದೆ. . ಅಪರಾಹ್ನ 3-30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದಕಚೇರಿ ಟ್ವೀಟ್ ಮಾಡಿದೆ. रक्षा मंत्री कार्यालय/ RMO India@DefenceMinIndiaRaksha Mantri Shri @rajnathsingh will launch ‘Atma Nirbhar Bharat Saptah’ at 3.30 pm tomorrow. #AtmaNirbharBharat8:52 PM · Aug 9, 20202K256 people are Tweeting about ನವೀನ ಹಳೆಯದು