ಕುಂಬಳೆ: ಕುಂಬಳೆ ಗ್ರಾ.ಪಂ.ವತಿಯಿಂದ ಪ.ಜಾತಿ/ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳಾದ ಮೇಜು-ಕುರ್ಚಿಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ವಿತರಣೆಗೆ ಚಾಲನೆ ನೀಡಿದರು. ಗ್ರಾ.ಪಂ.ಅಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಎನ್.ಮೊಹಮ್ಮದಾಲಿ, ಫಾತಿಮ ಅಬ್ದುಲ್ಲ ಕುಂಞ, ಸಹಾಯಕ ಕಾರ್ಯದರ್ಶಿ ದೀಪೇಶ್, ಪ.ಜಾತಿವಿಭಾಗದ ಪ್ರಮೋಟರ್ ಅನಿಲ್ ಉಪಸ್ಥಿತರಿದ್ದರು.