ಮುಳ್ಳೇರಿಯ: ಮುಳ್ಳೇರಿಯದಲ್ಲಿ ಸುಧೀರ್ಘ ಕಾಲ ಹೋಟೆಲ್ ನಡೆಸುತ್ತಿದ್ದ ಮೂಲತಃ ಕೋಳಿಕ್ಕಜೆ ನಿವಾಸಿ, ಪ್ರಸ್ತುತ ಪೆರಡಾಲ ತಲ್ಪನಾಜೆಯಲ್ಲಿ ವಾಸಿಸುತ್ತಿರುವ ಕೆ.ವಿ.ಮಹಾಲಿಂಗ ಭಟ್(95) ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಕೃಷಿಕರಾಗಿದ್ದ ಅವರು ಪುತ್ರರಾದ ವೆಂಕಟಕೃಷ್ಣ ಸಿ.ಎಚ್, ಶಾಮಸುಂದರ ಸಿ.ಎಚ್., ಶಂಕರರಾಜ್ ಶರ್ಮ, ಉದಯಕುಮಾರ್ ಹಾಗೂ ಪುತ್ರಿ ಶಾಂತಾ ಶಂಕರ ಭಟ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.