ಪೆರ್ಲ: ಪೆರ್ಲದ ಹಿರಿಯ ವ್ಯಾಪಾರಿ ಕೃಷ್ಣ ಬಾಳಿಗ(91) ಮಂಗಳವಾರ ಮಧ್ಯಾಹ್ನ ವಯೋಸಹಕ ಖಾಯಿಲೆಯಿಂದ ನಿಧನರಾದರು. ಪೆರ್ಲದಲ್ಲಿ ಎರಡು ಪಡಿತರ ಅಂಗಡಿಗಳನ್ನು ದಶಕಗಳ ಕಾಲ ನಡೆಸಿದ್ದ ಅವರು, ಎಣ್ಣೆ ಗಿರಣಿ, ಅಕ್ಕಿ ಮಿಲ್ ಹೊಂದಿದ್ದರು. ನಾಲ್ವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.