HEALTH TIPS

ಸ್ಮಾರ್ಟ್ ಕಲಿಕೆಗೆ 'ಮೈ ಅಭ್ಯಾಸ್' ಎನ್ನುವ ನೂತನ ವೇದಿಕೆ

      ವಿದ್ಯಾರ್ಥಿಗಳ ಸರ್ವತೋಮುಖ ಕಲಿಕೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮೈ ಅಭ್ಯಾಸ್(MyAbhyas) ಆನ್‌ಲೈನ್ ತರಬೇತಿ ಅಪ್ಲಿಕೇಷನ್ ರಹದಾರಿಯಾಗಿದೆ.
          ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಮೈ ಅಭ್ಯಾಸ್‌ನಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

       ಮೈ ಅಭ್ಯಾಸ್‌ನಲ್ಲಿ ಸಿಬಿಎಸ್‌ಇ ಹಾಗೂ ಸ್ಟೇಟ್ ಸಿಲಬಸ್ ಪ್ರಮುಖವಾಗಿರುತ್ತದೆ. ಎನ್‌ಸಿಇಆರ್‌ಟಿ ಹಾಗೂ ಕೆಎಸ್‌ಇಇಬಿ ಸಲ್ಯೂಷನ್ಸ್ ಮತ್ತು ಬೋರ್ಡ್ ಪೇಪರ್‌ಗಳಿರಲಿವೆ.

ವಿದ್ಯಾರ್ಥಿಗಳ ಸರ್ವತೋಮುಖ ಕಲಿಕೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮೈ ಅಭ್ಯಾಸ್(MyAbhyas) ಆನ್‌ಲೈನ್ ತರಬೇತಿ ಅಪ್ಲಿಕೇಷನ್ ರಹದಾರಿಯಾಗಿದ.

       ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಮೈ ಅಭ್ಯಾಸ್‌ನಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ಮೈ ಅಭ್ಯಾಸ್‌ನಲ್ಲಿ ಸಿಬಿಎಸ್‌ಇ ಹಾಗೂ ಸ್ಟೇಟ್ ಸಿಲಬಸ್ ಪ್ರಮುಖವಾಗಿರುತ್ತದೆ. ಎನ್‌ಸಿಇಆರ್‌ಟಿ ಹಾಗೂ ಕೆಎಸ್‌ಇಇಬಿ ಸಲ್ಯೂಷನ್ಸ್ ಮತ್ತು ಬೋರ್ಡ್ ಪೇಪರ್‌ಗಳಿರಲಿವೆ.

MY ABHYAS Application For Smart Learning

     ಜೊತೆಗೆ ದೇಶದ ಯಾವ ಮೂಲೆಯಲ್ಲಾದರೂ ಕುಳಿತು ಈ ಅಪ್ಲಿಕೇಷನ್ ಬಳಸಬಹುದಾಗಿದೆ. ಅಪ್ಲಿಕೇಷನ್‌ನಲ್ಲಿ ಲೈವ್ ಟ್ಯೂಟರ್ ಇರುತ್ತಾರೆ. ಅದರಲ್ಲಿ ಇಂಟರಾಕ್ಟೀವ್ ಸೆಷನ್‌ಗಳಿರಲಿವೆ. ಆಳವಾಗಿ ಅಧ್ಯಯನ ಮಾಡಲು ಸಹಕಾರಿಯಾಗುವಂತೆ ಇದನ್ನು ಅಭಿವೃದ್ಧಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅನುಮಾನಗಳಿದ್ದರೂ ತಕ್ಷಣವೇ ಬಗೆಹರಿಸಿಕೊಳ್ಳಬಹುದಾಗಿದೆ. ವರ್ಚುವಲ್ ಟೂರ್ ಇರಲಿವೆ. ಇದರಲ್ಲಿ ವರ್ಚುವಲ್ ಕ್ಲಾಸ್‌ರೂಂ ಅನುಭವ ದೊರೆಯಲಿದೆ. ಪಾಲಕರು ಕೂಡ ಶಿಕ್ಷಕರ ಜೊತೆ ಮಾತನಾಡಬಹುದು.

ಅಪ್ಲಿಕೇಷನ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜಗತ್ತಿನ ಹೊಸ ದಾರಿಯನ್ನು ಕಂಡುಕೊಳ್ಳಬಹುದಾಗಿದೆ.ಈ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಕರು, ತಂತ್ರಜ್ಞಾನ, ವಿಷಯ , ಮಾಧ್ಯಮ ದೊರೆಯುತ್ತಿದ್ದು, ವಿಶ್ವಶ್ರೇಣಿಯ ಸೌಲಭ್ಯ ಸಿಗುತ್ತಿದೆ.

       ಮೈ ಅಭ್ಯಾಸ್ ಧ್ಯೇಯೋದ್ದೇಶ: ವಿದ್ಯಾರ್ಥಿಗಳಿಗೆ ನಿಖರ, ಸಕಾಲಿಕ ಹಾಗೂ ಸಹಕಾರಿ ಶಿಕ್ಷಣವನ್ನು ನೀಡುವ ಸಲುವಾಗಿ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಹಾಗೆಯೇ ಹೊಸ ಸಂಶೋಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದೆ.  

ವಿದ್ಯಾರ್ಥಿಗಳ ಸರ್ವತೋಮುಖ ಕಲಿಕೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮೈ ಅಭ್ಯಾಸ್(MyAbhyas) ಆನ್‌ಲೈನ್ ತರಬೇತಿ ಅಪ್ಲಿಕೇಷನ್ ರಹದಾರಿಯಾಗಿದೆ.

ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಮೈ ಅಭ್ಯಾಸ್‌ನಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ಮೈ ಅಭ್ಯಾಸ್‌ನಲ್ಲಿ ಸಿಬಿಎಸ್‌ಇ ಹಾಗೂ ಸ್ಟೇಟ್ ಸಿಲಬಸ್ ಪ್ರಮುಖವಾಗಿರುತ್ತದೆ. ಎನ್‌ಸಿಇಆರ್‌ಟಿ ಹಾಗೂ ಕೆಎಸ್‌ಇಇಬಿ ಸಲ್ಯೂಷನ್ಸ್ ಮತ್ತು ಬೋರ್ಡ್ ಪೇಪರ್‌ಗಳಿರಲಿವೆ.

MY ABHYAS Application For Smart Learning

ಹಾಗೆಯೇ ದೇಶದ ಯಾವ ಮೂಲೆಯಲ್ಲಾದರೂ ಕುಳಿತು ಈ ಅಪ್ಲಿಕೇಷನ್ ಬಳಸಬಹುದಾಗಿದೆ. ಅಪ್ಲಿಕೇಷನ್‌ನಲ್ಲಿ ಲೈವ್ ಟ್ಯೂಟರ್ ಇರುತ್ತಾರೆ. ಅದರಲ್ಲಿ ಇಂಟರಾಕ್ಟೀವ್ ಸೆಷನ್‌ಗಳಿರಲಿವೆ. ಆಳವಾಗಿ ಅಧ್ಯಯನ ಮಾಡಲು ಸಹಕಾರಿಯಾಗುವಂತೆ ಇದನ್ನು ಅಭಿವೃದ್ಧಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅನುಮಾನಗಳಿದ್ದರೂ ತಕ್ಷಣವೇ ಬಗೆಹರಿಸಿಕೊಳ್ಳಬಹುದಾಗಿದೆ. ವರ್ಚುವಲ್ ಟೂರ್ ಇರಲಿವೆ. ಇದರಲ್ಲಿ ವರ್ಚುವಲ್ ಕ್ಲಾಸ್‌ರೂಂ ಅನುಭವ ದೊರೆಯಲಿದೆ. ಪಾಲಕರು ಕೂಡ ಶಿಕ್ಷಕರ ಜೊತೆ ಮಾತನಾಡಬಹುದು.

ಅಪ್ಲಿಕೇಷನ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜಗತ್ತಿನ ಹೊಸ ದಾರಿಯನ್ನು ಕಂಡುಕೊಳ್ಳಬಹುದಾಗಿದೆ.ಈ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಕರು, ತಂತ್ರಜ್ಞಾನ, ವಿಷಯ , ಮಾಧ್ಯಮ ದೊರೆಯುತ್ತಿದ್ದು, ವಿಶ್ವಶ್ರೇಣಿಯ ಸೌಲಭ್ಯ ಸಿಗುತ್ತಿದೆ.

ಮೈ ಅಭ್ಯಾಸ್ ಧ್ಯೇಯೋದ್ದೇಶ: ವಿದ್ಯಾರ್ಥಿಗಳಿಗೆ ನಿಖರ, ಸಕಾಲಿಕ ಹಾಗೂ ಸಹಕಾರಿ ಶಿಕ್ಷಣವನ್ನು ನೀಡುವ ಸಲುವಾಗಿ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಹಾಗೆಯೇ ಹೊಸ ಸಂಶೋಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದೆ.

ಹಾಗೆಯೇ ವಿದ್ಯಾರ್ಥಿಗಳಿಗೆ 21ನೇ ಶತಮಾನದ ಕೌಶಲ್ಯ ಹಾಗೂ ಜ್ಞಾನವನ್ನು ರೂಪಿಸುವ ವಾತಾವರಣವನ್ನು ಈ ಅಪ್ಲಿಕೇಷನ್ ಕಲ್ಪಿಸುತ್ತಿದೆ. ಈ ಅಪ್ಲಿಕೇಷನ್‌ನಲ್ಲಿ ತರಬೇತಿ ನೀಡುವ ಶಿಕ್ಷಕರಿಗೆ ಶೈಕ್ಷಣಿಕ ತಂತ್ರಜ್ಞಾನ, ವೃತ್ತಿಪರತೆ ಹಾಗೂ ಕ್ಲಾಸ್‌ರೂಮ್ ಸೌಕರ್ಯವನ್ನು ಒದಗಿಸಲಾಗಿದೆ.

ದಿಕ್ಸೂಚಿ: ಭಾರತದ ಗ್ರಾಮೀಣ ಪ್ರದೇಶದ ಜೊತೆಗೆ ಮೂಲೆ ಮೂಲೆಗೂ ಶಿಕ್ಷಣವನ್ನು ತಲುಪಿಸುವುದು.

  • ಪ್ರತಿ ವಿದ್ಯಾರ್ಥಿಗೂ ಅತ್ಯುತ್ತಮ ಶಿಕ್ಷಣ ಒದಗಿಸುವುದು.
  • ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣ ಕಡಿಮೆ ದರದಲ್ಲಿ ದೊರೆಯುವಂತೆ ಮಾಡುವುದು.

ಕೋರ್ಸ್‌ನ ವಿನ್ಯಾಸ: ಸಾಮಾನ್ಯ ವಿದ್ಯಾರ್ಥಿಗಳಿಗೂ ವಿಷಯ ಅರ್ಥವಾಗುವಂತಹ ರೀತಿಯಲ್ಲಿ ಕೋರ್ಸ್‌ ಅನ್ನು ನಿರೂಪಿಸಲಾಗಿದೆ. ಇದು ವಿಷಯದ ಸಂಕೀರ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ನಿಖರ ಕಲಿಕೆಗೂ ಸಹಕಾರಿಯಾಗಲಿದೆ.

ಲೈವ್ ಪರೀಕ್ಷೆ ಮತ್ತು ಪ್ರಶ್ನಾವಳಿ

ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಹಾಗೂ ನಿಖರತೆ ಹೆಚ್ಚಿಸುವ ಸಲುವಾಗಿ, ಲೈವ್ ಪರೀಕ್ಷೆ ಹಾಗೂ ಪ್ರಶ್ನಾವಳಿಗಳನ್ನು ಅಪ್ಲಿಕೇಷನ್‌ನಲ್ಲಿ ಸೇರಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚು ಮಾಡಲಿದೆ.

ನೆಟ್‌ವರ್ಕಿಂಗ್:

ಪಾಲಕರ ಆತಂಕವನ್ನು ಹೋಗಲಾಡಿಸುವ ಸಲುವಾಗಿ ಆನ್‌ಲೈನ್ ಲರ್ನಿಂಗ್ ವೇದಿಕೆ ಕಲ್ಪಿಸಲಾಗುತ್ತಿದೆ ಹಾಗೂ ನೆಟ್‌ವರ್ಕ್ ಗ್ರೂಪ್‌ಗಳನ್ನು ರಚಿಸಲಾಗುತ್ತದೆ.

ನಿರ್ದೇಶಕರ ಕುರಿತು:

ಸುನೀಲ್ ಕುಮಾರ್ ವಿ: ಮೈಕ್ರೋಸಾಫ್ಟ್‌ ಹಾಗೂ ಕೆನೆಡಿಯನ್ ಏವಿಯೇಷನ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಲರ್ನಿಂಗ್ ಹಾಗೂ ಕಂಟೆಂಟ್ ಡೆವಲಪ್‌ಮೆಂಟ್ ತಂತ್ರಜ್ಞಾನದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ.

ಸುನೀಲ್ ಅವರ ಪ್ರಕಾರ ಕಲಿಕೆ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸೇರಿಸುವುದರಿಂದ ಇದು ಜೀವನದ ಒಂದು ಅಂಗವಾಗಿ ರೂಪುಗೊಳ್ಳಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ವಿದ್ಯಾರ್ಥಿಗಳ ಸಾಮಾನ್ಯ ಶಿಕ್ಷಣದ ಅಂತ್ಯದ ವೇಳೆಗೆ ಕನಿಷ್ಠ ಉದ್ಯೋಗಕ್ಕೆ ಅವರು ತಯಾರಾಗಬೇಕು ಎನ್ನುವುದು ಅತ್ಯುತ್ತಮ ಉದ್ದೇಶವಾಗಿದೆ. ಇಂದಿನ ಆನ್‌ಲೈನ್ ಕಲಿಕಾ ಜಗತ್ತಿನಲ್ಲಿ ಜ್ಞಾನ ಹಂಚಿಕೆ ಪ್ರಮುಖ ಪಾತ್ರ ವಹಿಸಲಿದೆ.

ಶಾರದಾ ಕೃಷ್ಣಮೂರ್ತಿ: ಸುಮಾರು ಎರಡೂವರೆ ದಶಕಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರು ಜರ್ಮನ್ ಟ್ರೈನರ್ ಆಗಿಯೂ ಇದ್ದರು. ಮರ್ಸಿಡೀಸ್ ಬೆಂಜ್ , ಬಾಷ್ ಹಾಗೂ ದೂರದರ್ಶನದಲ್ಲಿ ಕೆಲಸದ ಅನುಭವ ಹೊಂದಿದ್ದಾರೆ.

ಆನ್‌ಲೈನ್ ಕಲಿಕೆಯು ವಿದ್ಯಾರ್ಥಿಗಳಿಗೆ ಮುಜುಗರ ಹಾಗೂ ಒತ್ತಡವನ್ನು ಕಡಿಮೆ ಮಾಡಲಿದೆ. ಎಲ್ಲಿ ಆಫ್‌ಲೈನ್ ಶಿಕ್ಷಣ ಉತ್ತಮವಿಲ್ಲವೋ ಅಲ್ಲಿ ಆನ್‌ಲೈನ್ ಶಿಕ್ಷಣವು ಗುಣಮಟ್ಟ ವೃದ್ಧಿಯ ಸೇತುವೆಯಾಗಿ ಕೆಲಸ ಮಾಡಲಿದೆ. ಇದು ಗ್ರಾಮೀಣ ಭಾರತಕ್ಕೆ ಶಿಕ್ಷಣವನ್ನು ಕೊಂಡೊಯ್ಯಲು ಪ್ರಮುಖ ಮಾರ್ಗವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

www.myabhyas.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries