ಮಜೇಶ್ವರ: ಮೀಯಪದವು ಬೇರಿಕೆಯಲ್ಲಿ ಕೃಪಾಕರ ಯಾನೆ ಅಣ್ಣು(28) ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧ ನಾಲ್ವರನ್ನು ಮಂಜೇಶ್ವರ ಪೆÇಲೀಸರು ಬಂಧಿಸಿದ್ದಾರೆ.
ಮೀಯಪದವು ಬೇರಿಕೆ ಪ್ರದೇಶದ ನಿವಾಸಿಗಳಾದ ಉಮೇಶ್(28), ಜನಾರ್ಧನ(29), ನಂದೇಶ್(30) ಮತ್ತು ಶಿವ ಪ್ರಸಾದ್(32) ನನ್ನು ಬಂಧಿಸಲಾಗಿದೆ.
ಕಳೆದ ಬುಧವಾರ ರಾತ್ರಿ 9 ಗಂಟೆಗೆ ಮೀಯಪದವು ಕೈತಂಗಾಡ್‍ನಲ್ಲಿ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಕೃಪಾಕರ ಸಾವಿಗೀಡಾಗಿದ್ದರು.