ಅಯೋಧ್ಯಾ ರಾಮಮಂದಿರಕ್ಕೆ ಅಡಿಗಲ್ಲು ಈಗಾಗಲೇ ಹಾಕಿ ಆಗಿದೆ – ದಿಗ್ವಿಜಯ್ ಸಿಂಗ್
0samarasasudhiಆಗಸ್ಟ್ 04, 2020
ಪ್ರಧಾನಿ ಮೋದಿಯವರ ಅಯೋಧ್ಯೆ ಭೇಟಿಯನ್ನು ಪ್ರಶ್ನಿಸಿದ ನಂತರ ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಈಗ ತನ್ನ ನಿಲುವನ್ನು ಬದಲಾಯಿಸಿದೆ. ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರು ಇಂದು ‘ಫೌಂಡೇಶನ್ ಕಲ್ಲು ಹಾಕುವುದು ಈಗಾಗಲೇ ಮುಗಿದಿದೆ’ ಎಂದು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಈ ಹಿಂದೆ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿಯವರು ಅಯೋಧ್ಯಾ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿ ಆಗಿದೆ ಅಂತ ತಿಳಿದರು.
#WATCH Foundation stone has already been laid, Rajiv Gandhi ji did it: Digvijaya Singh, Congress on being asked about Kamal Nath's statement that Rajiv Gandhi also wanted #RamTemple to be constructed