ಕಾಸರಗೋಡು: ಕಾಸರಗೋಡು ಎಸ್.ಪಿ. ಕಾರ್ಯಾಲಯದ ನೌಕರರೋರ್ವರಿಗೆ ಕೋವಿಡ್ ದೃಢೀಕರಿಸಿದ ಹಿನ್ನೆಲೆಯಲ್ಲಿ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸಹಿತ ಮೂವರು ಕ್ವಾರೆಂಟೈನ್‍ಗೆ ತೆರಳಿದ್ದಾರೆ.
ಎಸ್.ಪಿ. ಡಿ.ಶಿಲ್ಪಾ, ಅವರ ಚಾಲಕ ಮತ್ತು ಗನ್‍ಮ್ಯಾನ್ ಕ್ವಾರೆಂಟೈನ್‍ಗೆ ತೆರಳಿದ್ದಾರೆ. ಈ ಕಾರ್ಯಾಲಯದ ಸಿಬ್ಬಂದಿಗೆ ಕೊರೊನಾ ಮೂಲ ಸ್ಪಷ್ಟಗೊಂಡಿಲ್ಲ.