HEALTH TIPS

ಕಂಟೈನ್ಮೆಂಟ್ ಝೋನ್ ನಲ್ಲಿರುವವರು ಕೆ.ಎಸ್.ಇ.ಬಿ. ಮೀಟರ್ ರೀಡಿಂಗ್ ನ್ನು ವಾಟ್ಸ್ ಆಪ್ ಮೂಲಕ ಕಳುಹಿಸಬಹುದು.

  
           ಕಾಸರಗೋಡು: ಕಾಸರಗೋಡು ಜಿಲ್ಲೆಯ ಕಂಟೈನ್ಮೆಂಟ್ ಝೋನ್ ನಲ್ಲಿರುವ ಮಂದಿ ಕೆ.ಎಸ್.ಇ.ಬಿ. ಮೀಟರ್ ರೀಡಿಂಗ್ ನ್ನು ವಾಟ್ಸ್ ಆಪ್ ಮೂಲಕ ಕಳುಹಿಸಬಹುದು. 
            ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಕೆ.ಎಸ್.ಇ.ಬಿ. ಮೀಟರ್ ರೀಡರ್ ಗಳು ಮನೆ ಮನೆಗೆ ತೆರಳಿ ರೀಡಿಂಗ್ ನಡೆಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಈ ಝೋನ್  ವ್ಯಾಪ್ತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಂದಿ ಸ್ವಯಂ ರೀಡಿಂಗ್ ನಡೆಸಿ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಬಹುದು. 2 ತಿಂಗಳಿಗಳಿಗೊಮ್ಮೆ ರೀಡಿಂಗ್ ಗೆ ಸಿಬ್ಬಂದಿ ಆಗಮಿಸುವ ದಿನವನ್ನು ಗಣನೆ ಮಾಡಿ ಗ್ರಾಹಕರು ಮೀಟರ್ ನಲ್ಲಿ ಕಾಣುವ ರೀಡಿಂಗ್ ನ ಫೆÇಟೋ ಕ್ಲಿಕ್ಕಿಸಿ ವಾಟ್ಸ್ ಆಪ್ ಮೂಲಕ ಕಳುಹಿಸಬೇಕು. ಸರಾಸರಿ ರೀಡಿಂಗ್ ಗಣನೆ ಮಾಡಿ ಬಿಲ್ ನಡೆಸುವ ವೇಳೆ ಮೊಬಲಗಿನ ವಿಚಾರದಲ್ಲಿ ಗ್ರಾಹಕರಿಗೆ ತಲೆದೋರಬಹುದಾದ ಸಂಶಯಗಳನ್ನು ಮಾನಿಸಿ ಈ ನೂತನ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಪ್ರಧಾನ ಇಂಜಿನಿಯರ್ ತಿಳಿಸಿದರು. 
                 ಕಾಸರಗೋಡು ಸೆಕ್ಷನ್ ವ್ಯಾಪ್ತಿಯ ಸಹಾಯಕ ಇಂಜಿನಿಯರ್ ಗಳ ವಾಟ್ಸ್ ಆಪ್ ನಂಬ್ರಗಳು: 
      ಕಾಸರಗೋಡು-9496011501, ನೆಲ್ಲಿಕುಂಜೆ-9496011511, ಕುಂಬಳೆ-9496011501, ಸೀತಾಂಗೋಳಿ-9496018766, ಉಪ್ಪಳ-9496011525, ಮಂಜೇಶ್ವರ-9496011520, ವರ್ಕಾಡಿ-9496011529, ಪೈವಳಿಕೆ-9496012150, ಚೆರ್ಕಳ-9496011490, ಬದಿಯಡ್ಕ-9496011494, ಪೆರ್ಲ-949601264, ಮುಳ್ಳೇರಿಯ-9496011494, ಉದುಮಾ-9496011515, ಚಟ್ಟಂಚಾಲ್-9496012285. 
                 ಕಾಞಂಗಾಡ್ ಸೆಕ್ಷನ್ ವ್ಯಾಪ್ತಿಯ ಸಹಾಯಕ ಇಂಜಿನಿಯರ್ ಗಳ ವಾಟ್ಸ್ ಆಪ್ ನಂಬ್ರಗಳು: 
      ಕಾಞಂಗಾಡ್-9496011445, ಚಿತ್ತಾರಿ-949601140, ಪಡನ್ನಕ್ಕಾಡ್-9496018359, ಮಾವುಂಗಾಲ್-9496011450, ಪೆರಿಯ ಬಝಾರ್-9496012228, ರಾಜಪುರಂ-9496011451, ಬಳಾಂತೋಡು-9496012228, ನೀಲೇಶ್ವರ-9496011462, ಚೊಯ್ಯಾಂಗೋಡು-9496011577, ಭೀಮನಡಿ-9496011456, ನಲ್ಲೋಂಪುಳ-9496011571, ಪಿಲಿಕೋಡ್-9496011475, ತ್ರಿಕರಿಪುರ-9496011480, ಕಯ್ಯೂರು-9496011470, ಪಡನ್ನ-9496011471. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries