ಇಂದು ಮುಂಜಾನೆ ವಯೋಸಹಜ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.
ವನಮಾಲ ಕೇಶವ ಭಟ್ಟ ಹಾಗೂ ಕೀ.ವ.ಕೇಶವ ಕಾವ್ಯ ನಾಮದಿಂದ ಬರೆಯುತ್ತಿದ್ದರು.ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರು (ಶ್ರೀ ವಿಷ್ಣು ಮಾಸ್ಟರ್ ಅವರ ಜೇಷ್ಠ ಪುತ್ರ ),ದೇಲಂಪಾಡಿ ಕೋ.ಅಪ್,ಬ್ಯಾಂಕ್ ಮಾಜಿ ಅಧ್ಯಕ್ಷ, ದೇಲಂಪಾಡಿ ರಬ್ಬರ್ ಸೊಸೈಟಿ ಯ ಸ್ಥಾಪಕ ಅಧ್ಯಕ್ಷರಾಗಿದ್ದರು.'ಬದುಕಿಸಿದ ಚತುರೆ' ಪ್ರಕಟಿತ ಕೃತಿ.ಕೈ ಬರಹದ ಪತ್ರಿಕೆ ನಡೆಸಿದ್ದರು.ಹವ್ಯಾಸಿ ಭಾಗವತರಾಗಿದ್ದರು.ನಿವೃತ್ತ ಅಧ್ಯಾಪಕರಾಗಿದ್ದರು.ಕಥೆ,ಕವಿತೆ, ವಿಮರ್ಶೆ ಅನೇಕ ಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.
ಮ್ರತರು 3 ಗಂಡು,2 ಹೆಣ್ಣು ಮಕ್ಕಳ ಸಹಿತ