ಲಾಹೋರ್: ಲಾಹೋರ್‌ನಲ್ಲಿ ಭಾರತ-ಚೀನಾ ಮತ್ತೊಂದು ಘರ್ಷಣೆ ದುಸ್ಸಾಹಸ ನಡೆದಿರುವುದು ಬೆಳಕಿಗೆ ಬಂದಿದೆ. ಚೀನಾ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಪ್ಯಾಂಗೊಂಗ್ ಸರೋವರದಿಂದ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಲು ಚೀನಾ ಪ್ರಯತ್ನಿಸಿದ್ದು ಭಾರತೀಯ ಸೇನೆಯು ತಕ್ಕ ಉತ್ತರಗಳ ಮೂಲಕ ತಡೆವಲ್ಲಿ ಸಾಫಲ್ಯವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಚೀನಾ ಶನಿವಾರ ರಾತ್ರಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದೆ.