ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರ ಹೇಳಿಕೆ ಬಹಿರಂಗವಾದ ಬಳಿಕ ತನಿಖಾ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಹಾಯಕ ಆಯುಕ್ತ ಎನ್.ಎಸ್.ದೇವ್ ಅವರನ್ನು ವರ್ಗಾಯಿಸಲಾಗಿದೆ.