HEALTH TIPS

ಬಿರುಸಿನ ಮಳೆ-ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳು ಸಜ್ಜು

   : 
            ಕಾಸರಗೋಡು: ಬಿರುಸಿನ ಮಳೆಗಾಲದಲ್ಲಿ ಸಂಭವಿಸುವ ಸಾಧ್ಯತೆಯಿರುವ ಪ್ರಕೃತಿ ದುರಂತಗಳ ವೇಳೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 24 ತಾಸುಗಳ ಕಾಲ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳು ತಾಲೂಕು ಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿವೆ. ಸಾರ್ವಜನಿಕರು ಸೇವೆ ಅಗತ್ಯವಿದ್ದಲ್ಲಿ ಸಂಪರ್ಕಿಸಬಹುದು. ಕಾಸರಗೋಡು ತಾಲೂಕು: 04994-230021, ಮಂಜೇಶ್ವರ: 04998-244044, ಹೊಸದುರ್ಗ: 0467-2204042, ವೆಳ್ಳರಿಕುಂಡ್ : 0467-2242320. 
               24 ತಾಸುಗಳಲ್ಲಿ ಲಭಿಸಿದುದು 43.8375 ಮಿ.ಮೀ. ಮಳೆ: 
      ಗುರುವಾರ ಕೊನೆಗೊಂಡ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 43.8375 ಮಿ.ಮೀ. ಮಳೆ ಲಭಿಸಿದೆ. 15 ಮನೆಗಳು ಭಾಗಶಃ ಹಾನಿಗೊಂಡಿವೆ.  
                  ಬಿರುಸಿನ ಮಳೆಗಾಲ ಆರಂಭಗೊಂಡ ಮೇಲೆ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 2350.8121 ಮಿ.ಮೀ. ಮಳೆ ಸುರಿದಿದೆ. ಈ ವರೆಗೆ ಜಿಲ್ಲೆಯಲ್ಲಿ 6 ಮನೆಗಳು ಪೂರ್ಣರೂಪದಲ್ಲಿ, 75 ಮನೆಗಳು ಭಾಗಶಃ ಹಾನಿಗೊಂಡಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries