ಕಾಸರಗೋಡು: ಗೂಗಲ್ ಮೀಟ್ ಮೂಲಕ ಆನ್ ಲೈನ್ ವಿಚಾರಸಂಕಿರಣ ನಾಳೆ(ಆ.14ರಂದು) ನಡೆಯಲಿದೆ. ತಿರುವನಂತಪುರಂ ನ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ (ನಿಷ್), ರಾಜ್ಯ ಸಮಾಜನೀತಿ ಇಲಾಖೆ ಜಂಟಿಯಾಗಿ ನಡೆಸುವ ಪ್ರತಿ ತಿಂಗಳ ವೆಬಿನಾರ್ ಅಂಗವಾಗಿ "ಸೀಳ್ದುಟಿ ಮತ್ತು ಗಂಟಲಸೀಳು ಆರಂಭ ಹಂತದಲ್ಲೇ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವ ಪ್ರಕ್ರಿಯೆ ಸಂಬಂಧ ತಲೆದೋರಿರುವ ಗೊಂದಲ ಪರಿಹಾರ" ಎಂಬ ವಿಷಯದಲ್ಲಿ ಈ ವಿಚಾರ ಸಂಕಿರಣ ಇರುವುದು.
ವಿಚಾರಸಂಕಿರಣದ ಲಿಂಕ್ ಗಾಗಿ nidas.nish.ac.in/be-a-