ಕಾಸರಗೋಡು : ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳಿಗಾಗಿ ಮಾತ್ರ ಚಟುವಟಿಕೆ ನಡೆಸುತ್ತಿರುವ ಪರವನಡ್ಕ ಸರಕಾರಿ ಮಾದರಿ ವಸತಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2020-21 ಶೈಕ್ಷಣಿಕ ವರ್ಷದ ಪ್ಲಸ್ ವನ್(ಸಯನ್ಸ್, ಕಾಮರ್ಸ್) ಪ್ರವೇಶಾತಿಗೆ ಅರ್ಜಿ ಕೋರಲಾಗಿದೆ. ಅರ್ಜಿ ಫಾರಂ ಗಳು ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್, ಜಿಲ್ಲೆಯ ವಿವಿಧ ಟ್ರೈಬಲ್ ಎಕ್ಸ್ ಟೆನ್ಶನ್ ಆಫೀಸ್ ಗಳು, ಶಾಲಾ ಕಾರ್ಯಾಲಯ ಮೊದಲಾದೆಡೆ ಉಚಿತವಾಗಿ ಲಭ್ಯವಿದೆ. ಆ.14ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಈ ಮೇಲ್ :principal14066 @gmail.com ದೂರವಾಣಿ ಸಂಖ್ಯೆ: 9496838960, 9446920362.