ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 91 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 87 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ 11 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇಬ್ಬರು ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು. ಸೋಂಕು ಖಚಿತಗೊಂಡವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರೂ ಇದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕ ಮೂಲ ಪತ್ತೆಯಾಗದೇ ಇರುವವರು
ಕಾಸರಗೋಡು ನಗರಸಭೆಯ 27,18 ವರ್ಷದ ಪುರುಷರು, ಮಧೂರು ಪಂಚಾಯತ್ ನ 35 ವರ್ಷದ ಮಹಿಳೆ, ಚೆಂಗಳ ಪಂಚಾಯತ್ ನ 40, ಚೆಮ್ನಾಡ್ ಪಂಚಾಯತ್ ನ 29, ಉದುಮಾ ಪಂಚಾಯತ್ ನ 32,50,63, ಕಿನಾನೂರು-ಕರಿಂದಳಂ ಪಂಚಾಯತ್ ನ 53 ವರ್ಷದ ಪುರುಷರು, ನೀಲೇಶ್ವರ ನಗರಸಭೆಯ 39, ಅಜಾನೂರು ಪಂಚಾಯತ್ ನ 37 ವರ್ಷದ ಮಹಿಳೆಯರ ಸೋಂಕು ಬಾಧೆಯ ಮೂಲ ಪತ್ತೆಯಾಗಿಲ್ಲ.
ಪ್ರಾಥಮಿಕ ಸಂಪರ್ಕದಿಂದ ಸೋಂಕು:
ಕಾಸರಗೋಡು ನಗರಸಭೆಯ 23,47,26,48,32,30 ವರ್ಷದ ಮಹಿಳೆಯರು, 23,56,24,41,32, 48,30, 23,69 ವರ್ಷದ ಪುರುಷರು, 8 ವರ್ಷದ ಬಾಲಕ, ಕಾರಡ್ಕ ಪಂಚಾಯತ್ ನ 5,3,7, 15,12 ವರ್ಷದ ಮಕ್ಕಳು, ಮಧೂರು ಪಂಚಾಯತ್ ನ 29 ವರ್ಷದ ಪುರುಷ, ಪುತ್ತಿಗೆ ಪಂಚಾಯತ್ ನ 30 ವರ್ಷದ ಮಹಿಳೆ, ಚೆಂಗಳ ಪಂಚಾಯತ್ ನ 27,27 ವರ್ಷದ ಪುರುಷರು, 15 ವರ್ಷದ ಬಾಲಕಿ, ಎಣ್ಮಕಜೆ ಪಂಚಾಯತ್ ನ 23 ವರ್ಷದ ಪುರುಷ, ಉದುಮಾ ಪಂಚಾಯತ್ ನ 46,29,47,22, 58,45,54,53 ವರ್ಷದ ಮಹಿಳೆಯರು, 31,18,54,18,57,32,41,40,32,23,32,50,52,44,38,58 ವರ್ಷದ ಪುರುಷರು, ನೀಲೇಶ್ವರ ನಗರಸಭೆಯ 35,50 ವರ್ಷದ ಪುರುಷರು, ಪಳ್ಳಿಕ್ಕರೆ ಪಂಚಾಯತ್ ನ 52,32,50 ವರ್ಷದ ಪುರುಷರು, 59,18 ವರ್ಷದ ಮಹಿಳೆಯರು, ಕಾಞಂಗಾಡ್ ನಗರಸಭೆಯ 25,54(ಆರೋಗ್ಯ ಕಾರ್ಯಕರ್ತೆ) ವರ್ಷದ ಮಹಿಳೆಯರು, 65,60 ವರ್ಷದ ಪುರುಷರು, ಚೆಮ್ನಾಡ್ ಪಂಚಾಯತ್ ನ 33 ವರ್ಷದ ಮಹಿಳೆ, ಅಜಾನೂರು ಪಂಚಾಯತ್ ನ 48,38,51,18 ವರ್ಷದ ಪುರುಷರು, 5,10,ವರ್ಷದ ಮಕ್ಕಳು, 18,37 ವರ್ಷದ ಮಹಿಳೆಯರು, ಕಯ್ಯೂರು-ಚೀಮೇನಿ ಪಂಚಾಯತ್ ನ 28, ಕಿನಾನೂರು-ಕರಿಂದಳಂ ಪಂಚಾಯತ್ ನ 27, ಕಳ್ಳಾರು ಪಂಚಾಯತ್ ನ 49 ವರ್ಷದ (ಆರೋಗ್ಯ ಕಾರ್ಯಕರ್ತೆ) ಮಹಿಳೆ ಸೋಂಕು ಬಾಧಿತರು.
ವಿದೇಶದಿಂದ ಬಂದವರು:
ಒಮಾನ್ ನಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ ನಿವಾಸಿ 36 ವರ್ಷದ ಪುರುಷ, ಯು.ಎ.ಇ.ಯಿಂದ ಆಗಮಿಸಿದ್ದ ಕಾಞಂಗಾಡ್ ನಗರಸಭೆಯ 46 ವರ್ಷದ ಮಹಿಳೆ ರೋಗ ಬಧಿತರು.
ಇತರ ರಾಜ್ಯಗಳಿಂದ ಆಗಮಿಸಿದವರು: