ಮುಳ್ಳೇರಿಯ: ಮುಳ್ಳೇರಿಯ ಸಮೀಪದ ತೆಕ್ಕೇಕೆರೆ ನಿವಾಸಿ ಕೃಷಿಕ ಸುಬ್ರಹ್ಮಣ್ಯ ಭಟ್(88) ಮಂಗಳವಾರ ನಿಧನರಾದರು. ಮೃತರು ಪುತ್ರ ಕೃಷ್ಣ ಭಟ್, ಇಬ್ಬರು ಪುತ್ರಿಯರಾದ ಪರಮೇಶ್ವರಿ ಹಾಗೂ ರಾಜಲಕ್ಷ್ಮೀ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.