ಕಾಸರಗೋಡು:ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮಹಾಬಲಿ ಕಾಸರಗೋಡು ನಗರದಲ್ಲಿ ಪ್ರದಕ್ಷಿಣೆ ನಡೆಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಲಾಯಿತು. ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಮಹಾಬಲಿಗೆ ಮಾಸ್ಕ್ ಹಾಗೂ ಕರಪತ್ರ ನೀಡಿದರು.