ಸಮರಸ ಚಿತ್ರ ಸುದ್ದಿ: ಕಾಸರಗೋಡು-ಕಾಞಂಗಾಡು ಚಂದ್ರಗಿರಿ ಮೂಲಕ ಸಾಗುವ ಕೆ ಎಸ್ ಟಿ ಪಿ ರಾಜ್ಯ ಹೆದ್ದಾರಿ ಬಿರುಸಿನ ಮಳೆಗೆ ಸಂಪೂರ್ಣ ಹದಗೆಟ್ಟಿದ್ದು, ಈ ಹಾದಿಯಾಗಿರುವ ಸಂಚಾರ ಮತ್ತಷ್ಟು ಅಪಾಯ ತಂದೊಡ್ಡಿದೆ.