ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಖಾಸಗಿ ವಲಯದ ಹುದ್ದೆಗಳಿಗೆ ಸಂದರ್ಶನ ಸೆ.29ರಂದು ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಇ.ಎಂ.ಟಿ.ನರ್ಸ್, ಫ್ಲೀಟ್ ಕೋರ್ಡಿನೇಟರ್, ರೀಜನಲ್ ಮೆನೆಜರ್ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 04994297470, 9207155700.