ಕಾಸರಗೋಡು, ಸೆ.4: ಕೇಂದ್ರ ಗ್ರಾಮಾಭಿವೃದ್ಧಿ ಇಲಾಖೆ ಮುಖಾಂತರ ಜಾರಿಗೊಳಿಸುವ ಬಡತನ ನಿವಾರಣೆ ಮೂಲಭೂತ ಸೌಲಭ್ಯ ಅಭಿವೃದ್ಧಿ ಕೇಂದ್ರ ಸರಕಾರಿ ಕೇಂದ್ರಿತ ಯೋಜನೆಗಳ ನಿರ್ವಹಣೆ ಪ್ರಗತಿ ಅವಲೋಕನ ಸಂಬಂಧ ರಚಿಸಲಾದ ದಿಶಾ ಸಮಿತಿಯ ಸಭೆ ಸೆ.5ರಂದು ಬೆಳಗ್ಗೆ 10 ಗಂಟೆಗೆ ಆನ್ ಲೈನ್ ಮೂಲಕ ನಡೆಯಲಿದೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು.