ಕಾಸರಗೋಡು: ಕಾಸರಗೋಡು ಜಿಲ್ಲಾಡಳಿತೆ ರಚಿಸಿರುವ ಶಿಕ್ಷಕರು ಕೋವಿಡ್ ವಿರುದ್ಧ ಜನಜಾಗೃತಿ ಮೂಡಿಸುವ ಯೋಜನೆ "ಮಾಸ್ಟರ್" ಗೆ ಲಾಂಛನ ತಯಾರಿಸಿ ನೀಡಲು ಅವಕಾಶಗಳಿವೆ. ಆಯ್ಕೆಗೊಂಡ ಲಾಂಛನಕ್ಕೆ ನಗದು ಸಹಿತ ಆಕರ್ಷಕ ಬಹುಮಾನ ನೀಡಲಾಗುವುದು. ಡಿಸೈನ್ ನಡೆಸಿದ ಲಾಂಚನವನ್ನು ಸೆ.30 ರ ಮುಂಚಿತವಾಗಿ prdcontest@gmail.com ಗೆ ಕಳುಹಿಸಬೇಕು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಯ್ಕೆ ನಡೆಸುವರು. ಹೆಚ್ಚಿನ ಮಾಹಿತಿಗೆ ದೂರವಾಣಿ ನಂಬ್ರ: 04994-255145.