HEALTH TIPS

ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ಸಂದರ್ಶನ

 

      ಕಾಸರಗೋಡು: ಜಿಲ್ಲೆಯ ವಿವಿಧ ಹೋಮಿಯೋ ಆಸ್ಪತ್ರಗಳಲ್ಲಿ ನ್ಯಾಷನಲ್ ಆಯುಷ್ ಮಿಷನ್ ಮೂಲಕನಸಿರ್ಂಗ್ ಅಸಿಸ್ಟೆಂಟ್, ಅಟೆಂಡರ್, ಮಲ್ಟಿ ಪಲ್ಸ್ ವರ್ಕರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಸಂದರ್ಶನಸೆ.17ರಂದು ಬೆಳಗ್ಗೆ 10 ಗಂಟೆಗೆ ಕಾಞಂಗಾಡಿನ ಜಿಲ್ಲಾ ಮೆಡಿಕಲ್ ಆಫೀಸ್(ಹೋಮಿಯೋ)ನಲ್ಲಿ ನಡೆಯಲಿದೆ. ಹೋಮಿಯೋ 'ಎ'ಶ್ರೇಣಿಯ ಮೆಡಿಕಲ್ ಪ್ರಾಕ್ಟೀಶಿಯನ್ ಅವರ ಅಧೀನದಲ್ಲಿ ಕನಿಷ್ಠ 3 ವರ್ಷ ವೃತ್ತಿ ಅನುಭವ ಹೊಂದಿರುವ, ಸರ್ಕಾರಿ ಹೋಮಿಯೋ ಈ ಸಂಸ್ಥೆಗಳಲ್ಲಿ 3 ವರ್ಷ ವೃತ್ತಿ ಅನುಭವ ಹೊಂದಿರುವ ಮಂದಿ ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04672206886.

                 15ರಂದು ಸಂದರ್ಶನ:

     ಕಾಸರಗೋಡು ಜಿಲ್ಲೆಯ ಹೋಮಿಯೋ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್ ಹುದ್ದೆಗೆ ನೇಮಕಾತಿ ನಡೆಸುವಸಂಬಂಧ ಸಂದರ್ಶನ ಸೆ.15ರಂದು ಬೆಳಗ್ಗೆ 10 ಗಂಟೆಗೆ ಕಾಞಂಗಾಡಿನ ಜಿಲ್ಲಾ ಮೆಡಿಕಲ್‍ಆಫೀಸ್(ಹೋಮಿಯೋ) ನಲ್ಲಿನಡೆಯಲಿದೆ. 18ರಿಂದ 40 ವರ್ಷ ವಯೋಮಾನದ ಎನ್.ಸಿ.ಪಿ. ಯಾ ಸಿ.ಸಿ.ಪಿ. ಅರ್ಹತೆ ಹೊಂದಿರುವ ಮಂದಿ ಭಾಗವಹಿಸಬಹುದು.ಮಾಹಿತಿಗೆ ದೂರವಾಣಿ ಸಂಖ್ಯೆ: 04672206886.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries