ಕಾಸರಗೋಡು: ಅ.2ರಿಂದ 8 ವರೆಗೆ ರಾಜ್ಯ ಅರಣ್ಯ ಇಲಾಖೆ ವತಿಯಿಂದ ನಡೆಯುವ ವನ್ಯಜೀವಿ ಸಪ್ತಾಹ ಅಂಗವಾಗಿ ರಸಪ್ರಶ್ನೆ, ಭಿತ್ತಿಪತ್ರ ಡಿಸೈನ್, ಫೆÇಟೋಗ್ರಫಿ, ಶಾರ್ಟ್ ಫಿಲಂ, ಯಾತ್ರಾ ಮಾಹಿತಿ ಸ್ಪರ್ಧೆಗಳು ನಡೆಯಲಿವೆ. ರಸಪ್ರಶ್ನೆ ಸ್ಪರ್ಧೆ ಹೈಯರ್ ಸೆಕೆಂಡರಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ಇತರ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸಬಹುದು. ಸೆ.30ರ ವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶಗಳಿವೆ. ಹೆಚ್ಚುವರಿ ಮಾಹಿತಿಗೆ ವೆಬ್ ಸೈಟ್ www.forest.kerala.gov.in