ಉಪ್ಪಳ: ಕಾಸರಗೋಡು ಜಿಲ್ಲಾ ಫುಟ್ಬಾಲ್ ಸಂಘದ ಖಜಾಂಚಿ, ಸಿಟಿಜನ್ ಉಪ್ಪಳದ ನಾಯಕ, ಕೇರಳ ಮತ್ತು ಕರ್ನಾಟಕದಲ್ಲಿ ಸಮಾನವಾಗಿ ಮಿಂಚಿದ ಅಶ್ರಫ್ ಸಿಟಿಜನ್ ರಾಜ್ಯ ಯುವ ಪುಟ್ಬಾಲ್ ತಂಡದ ತರಬೇತುದಾರರಾಗಿ ಆಯ್ಕೆಯಾಗಿರುವರು. ಶತಮಾನಗಳಿಂದ ಫುಟ್ಬಾಲ್ ಪರಂಪರೆ ಹೊಂದಿರುವ ಉಪ್ಪಳದ ಫುಟ್ಬಾಲ್ ಪ್ರಿಯರಿಗೆ ಹೊಸ ಮೈಲಿಗಲ್ಲಾಗಿದೆ.