ಸಮರಸ ಚಿತ್ರ ಸುದ್ದಿ: ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂಗವಾಗಿ ವಿಕಲಚೇತನ ಸಾಧಕ ಚೇವಾರು ಮಾಣಿಯ ವೆಂಕಟ್ರಮಣ ಭಟ್ ಅವರನ್ನು ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಗುರುವಾರ ಸಮ್ಮಾನಿಸಿದರು. ಪೈವಳಿಕೆ ಗ್ರಾ.ಪಂ.ಸದಸ್ಯ ಹರೀಶ್ ಬೊಟ್ಟಾರಿ ಮತ್ತು ಪಕ್ಷದ ನಾಯಕರು ಉಪಸ್ಥಿತರಿದ್ದರು.