ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿಯ ಸ್ಥಳೀಯ ಇತಿಹಾಸದ ಕೃತಿಯನ್ನು ಮಂಗಳವಾರ ಖ್ಯಾತ ಇತಿಹಾಸ ಶಿಕ್ಷಕ ಮತ್ತು ಸಂಶೋಧಕ ಸಿ. ಬಾಲನ್ ಮಾಸ್ತರ್ ಬಿಡುಗಡೆಮಾಡಿದರು.
ಕಾರಡ್ಕ ಬ್ಲಾಕ್ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಂ.ಪ್ರದೀಪ್ ಪುಸ್ತಕವನ್ನು ಸ್ವೀಕರಿಸಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಓಮನಾ ರಾಮಚಂದ್ರನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.