ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 187 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 179 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 5 ಮಂದಿ ವಿದೇಶಗಳಿಂದ, 3 ಮಂದಿ ಇತರ ರಾಜ್ಯಗಳಿಂದ ಬಂದವರಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ವಿವರ:
ಕಾಸರಗೋಡು ನಗರಸಭೆ 12, ಮಧೂರು ಪಂಚಾಯತ್ 4, ಮುಳಿಯಾರು ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಮೀಂಜ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 10, ಕುಂಬಳೆ ಪಂಚಾಯತ್ 1, ಚೆಂಗಳ ಪಂಚಾಯತ್ 13, ಚೆಮ್ನಾಡ್ ಪಂಚಾಯತ್ 6, ಬೇಡಡ್ಕ ಪಂಚಾಯತ್ 16, ಬದಿಯಡ್ಕ ಪಂಚಾಯತ್ 4, ದೇಲಂಪಾಡಿ ಪಂಚಾಯತ್ 2, ಕಾಞಂಗಾಡ್ ನಗರಸಭೆ 11, ಕಳ್ಳಾರ್ ಪಂಚಾಯತ್ 4, ಚೆರುವತ್ತೂರು ಪಂಚಾಯತ್ 14, ಬಳಾಲ್ ಪಂಚಾಯತ್ 2, ಅಜಾನೂರು ಪಂಚಾಯತ್ 15, ಪಡನ್ನ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 6, ಪಿಲಿಕೋಡ್ ಪಂಚಾಯತ್ 2, ಉದುಮಾ ಪಂಚಾಯತ್ 2, ಮಡಿಕೈ ಪಂಚಾಯತ್ 10, ಪನತ್ತಡಿ ಪಂಚಾಯತ್ 3, ನೀಲೇಶ್ವರ ನಗರಸಭೆ 10, ವೆಸ್ಟ್ ಏಳೇರಿ ಪಂಚಾಯತ್ 4, ತ್ರಿಕರಿಪುರ ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 4, ಕಿನಾನೂರು-ಕರಿಂದಳಂ ಪಂಚಾಯತ್ 15, ಕಯ್ಯೂರು-ಚೀಮೇನಿ ಪಂಚಾಯತ್ 2 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ವಿವರ:
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 182 ಮಂದಿಗೆ ಕೋವಿಡ್ ನೆಗಟಿವ್ ಆಗಿದೆ.
ನೆಗೆಟಿವ್ ಆದವರ ವಿವರಗಳು:
ಕಾಸರಗೋಡು ನಗರಸಭೆ 6, ಮಧೂರು ಪಂಚಾಯತ್ 10, ವರ್ಕಾಡಿ ಪಂಚಾಯತ್ 1, ಪುತ್ತಿಗೆ ಪಂಚಾಯತ್ 3, ಪೈವಳೀಕೆ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 2, ಕುಂಬಳೆ ಪಂಚಾಯತ್ 4, ಕುಂಬಡಾಜೆ ಪಂಚಾಯತ್ 1, ಚೆಂಗಳ ಪಂಚಾಯತ್ 15, ಚೆಮ್ನಾಡ್ ಪಂಚಾಯತ್ 4, ಬೆಳ್ಳೂರು ಪಂಚಾಯತ್ 1, ಬೇಡಡ್ಕ ಪಂಚಾಯತ್ 3, ಬದಿಯಡ್ಕ ಪಂಚಾಯತ್ 4, ಕಾಞಂಗಾಡ್ ನಗರಸಭೆ 13, ಕಳ್ಳಾರ್ ಪಂಚಾಯತ್ 1, ಉದುಮಾ ಪಂಚಾಯತ್ 6, ಪಿಲಿಕೋಡ್ ಪಂಚಾಯತ್ 7, ಪನತ್ತಡಿ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 7, ಪಡನ್ನ ಪಂಚಾಯತ್ 2, ಮಡಿಕೈ ಪಂಚಾಯತ್ 7, ಕಳ್ಳಾರ್ ಪಂಚಾಯತ್ 1, ಬಳಾಲ್ ಪಂಚಾಯತ್ 3, ಅಜಾನೂರು ಪಂಚಾಯತ್ 18, ನೀಲೇಶ್ವರ ನಗರಸಭೆ 15, ವೆಸ್ಟ್ ಏಳೇರಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 5, ಪುಲ್ಲೂರು-ಪೆರಿಯ ಪಂಚಾಯತ್ 18, ಕಿನಾನೂರು-ಕರಿಂದಳಂ ಪಂಚಾಯತ್ 5, ಕಯ್ಯೂರು-ಚೀಮೇನಿ ಪಂಚಾಯತ್ 7, ಕೋಡೋಂ-ಬೇಳೂರು ಪಂಚಾಯತ್ 3, ನೊಚ್ಚಾಡ್ ಪಂಚಾಯತ್ 1, ಮರುತೋಂಕರ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಒಟ್ಟು ಗಣನೆ:
ಕಾಸರಗೊಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 16428 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ 1740 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮನೆಗಳಲ್ಲಿ 1161 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ನಿಗಾ:
ಕಾಸರಗೋಡು ಜಿಲ್ಲೆಯಲ್ಲಿ 4741 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 4095 ಮಂದಿ ಸ್ವಗೃಹಗಳಲ್ಲಿ, 646 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 1230 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 180 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.