ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 236 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಅದೇ ಸಂದರ್ಭದಲ್ಲಿ 106 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 7 ಮಂದಿ ಇತರ ರಾಜ್ಯಗಳಿಂದ ಹಾಗು 9 ವಿದೇಶದಿಂದ ಬಂದವರು. 220 ಮಂದಿಗೆ ಸಂಪರ್ಕದಿಂದ ರೋಗ ಹರಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ರೋಗ ಬಾಧಿತರು : ಅಜಾನೂರು-21, ಬದಿಯಡ್ಕ-7, ಬಳಾಲ್-3, ಬೆಳ್ಳೂರು-1, ಚೆಮ್ನಾಡ್-7, ಚೆಂಗಳ-7, ಚೆರ್ವತ್ತೂರು-13, ಕಡನ್ನಪಳ್ಳಿ-1, ಕಾಂಞಂಗಾಡ್-31, ಕಾಸರಗೋಡು-19, ಕಯ್ಯೂರು-1, ಕಿನಾನೂರು-7, ಕೋಡೋಂ ಬೇಳೂರು-1, ಕುಂಬಳೆ-6, ಕುತ್ತಿಕ್ಕೋಲ್-2, ಮಧೂರು-6, ಮಡಿಕೈ-5, ಮಂಗಲ್ಪಾಡಿ-6, ಮಂಜೇಶ್ವರ-5, ಮೀಂಜ-1, ಮೊಗ್ರಾಲ್ ಪುತ್ತೂರು-1, ಮುಳಿಯಾರು-1, ನೀಲೇಶ್ವರ-8, ಪಡನ್ನ-3, ಪೈವಳಿಕೆ-1, ಪಳ್ಳಿಕೆರೆ-21, ಪಿಲಿಕೋಡ್-7, ಪುಲ್ಲೂರು-29, ಪುತ್ತಿಗೆ-6, ತೃಕ್ಕರಿಪುರ-1, ಉದುಮ-6, ವರ್ಕಾಡಿ-1, ವೆಸ್ಟ್ ಎಳೇರಿ-1 ಎಂಬಂತೆ ರೋಗ ಬಾಧಿಸಿದೆ.
ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 106 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಮಧೂರು ಪಂಚಾಯತ್ 1, ಮೀಂಜ ಪಂಚಾಯತ್ 1, ಬದಿಯಡ್ಕ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 4, ಪುತ್ತಿಗೆ ಪಂಚಾಯತ್ 1, ಬೇಡಡ್ಕ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 3, ಕುಂಬಳೆ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 1, ಕುಂಬಳೆ ಪಂಚಾಯತ್ 2, ಕಾಞಂಗಾಡ್ ನಗರಸಭೆ 16, ಉದುಮಾ ಪಂಚಾಯತ್ 2, ಅಜಾನೂರು ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 4, ಪಿಲಿಕೋಡ್ ಪಂಚಾಯತ್ 3, ಮಡಿಕೈ ಪಂಚಾಯತ್ 10, ಪಡನ್ನ ಪಂಚಾಯತ್ 3, ನೀಲೇಶ್ವರ ನಗರಸಭೆ 39, ವೆಸ್ಟ್ ಏಳೇರಿ ಪಂಚಾಯತ್ 1, ಕೋಡೋಂ-ಬೇಳೂರು ಪಂಚಾಯತ್ 3, ತ್ರಿಕರಿಪುರ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 3 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನಿಗಾ
ಕಾಸರಗೊಡು ಜಿಲ್ಲೆಯಲ್ಲಿ 5358 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3796 ಮಂದಿ, ಸಾಂಸ್ಥಿಕವಾಗಿ 1562 ಮಂದಿ ನಿಗಾದಲ್ಲಿರುವರು. ನೂತನವಾಗಿ 649 ಮಂದಿ ನಿಗಾ ಪ್ರವೇಶಿಸಿದ್ದಾರೆ. 23 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1697 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 370 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 13560 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 12143 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 806 ಮಂದಿ ವಿದೇಶಗಳಿಂದ, 611 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಈ ವರೆಗೆ ಒಟ್ಟು 9389 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 4050 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 2242 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 122 ಆಗಿದೆ.
ಕೇರಳದಲ್ಲಿ 5445 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಗುರುವಾರ 5445 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ. 24 ಮಂದಿಯ ಸಾವು ಕೊರೊನಾ ವೈರಸ್ ಸೋಂಕಿನಿಂದ ಸಂಭವಿಸಿದೆ. ರೋಗ ಬಾಧಿತರಲ್ಲಿ 55 ಮಃದಿ ವಿದೇಶದಿಂದ ಹಾಗು 195 ಮಂದಿ ಇತರ ರಾಜ್ಯಗಳಿಂದ ಬಂದವರು. 4616 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 502 ಮಂದಿ ಸಂಪರ್ಕ ಮೂಲ ಸ್ಪಷ್ಟಗೊಂಡಿಲ್ಲ. 73 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗು 4 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ಮಲಪ್ಪುರಂ-1024, ಕಲ್ಲಿಕೋಟೆ-688, ಕೊಲ್ಲಂ-497, ತಿರುವನಂತಪುರ-467, ಎರ್ನಾಕುಳಂ- 391, ತೃಶ್ಶೂರು-385, ಕಣ್ಣೂರು-377, ಆಲಪ್ಪುಳ-317, ಪತ್ತನಂತಿಟ್ಟ-295, ಪಾಲ್ಘಾಟ್-285, ಕಾಸರಗೋಡು-236, ಕೋಟ್ಟಯಂ-231, ವಯನಾಡು-131, ಇಡುಕ್ಕಿ-121 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತ : ತಿರುವನಂತಪುರ-1520, ಕೊಲ್ಲಂ-259, ಪತ್ತನಂತಿಟ್ಟ-139, ಆಲಪ್ಪುಳ-457, ಕೋಟ್ಟಯಂ-375, ಇಡುಕ್ಕಿ-69, ಎರ್ನಾಕುಳಂ-707, ತೃಶ್ಶೂರು-460, ಪಾಲ್ಘಾಟ್-407, ಮಲಪ್ಪುರಂ-876, ಕಲ್ಲಿಕೋಟೆ-1113, ವಯನಾಡು-129, ಕಣ್ಣೂರು-387, ಕಾಸರಗೋಡು-105 ಎಂಬಂತೆ ಗುಣಮುಖರಾಗಿದ್ದಾರೆ.