HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಇಂದು 295 ಮಂದಿಗೆ ಸೋಂಕು

      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 295 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರಲ್ಲಿ 7 ಮಂದಿ ಆರೋಗ್ಯ ಕಾರ್ಯಕರ್ತರು. 345 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

      ಇಬ್ಬರ ಸಾವು : ಕೋವಿಡ್‍ನಿಂದ ಜಿಲ್ಲೆಯಲ್ಲಿ ಇಬ್ಬರು ಮಂದಿ ಸಾವಿಗೀಡಾಗಿದ್ದಾರೆ. 66 ವರ್ಷದ ಕನ್ಯಪ್ಪಾಡಿ ಮಾಡತ್ತಡ್ಕದ ವೃದ್ಧರೋರ್ವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದರು. 51 ವರ್ಷ ಪ್ರಾಯದ ಮುಳಿಯಾರು ಪಂಚಾಯತ್‍ನ ವ್ಯಕ್ತಿಯೋರ್ವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.  

       12 ಮಂದಿ ನೌಕರರಿಗೆ ಕೋವಿಡ್ : ಬದಿಯಡ್ಕದ ಕಮ್ಯೂನಿಟಿ ಹೆಲ್ತ್ ಸೆಂಟರ್‍ನ 12 ಮಂದಿ ಸಿಬ್ಬಂದಿಗಳಿಗೆ ಕೋವಿಡ್ ಖಚಿತಪಡಿಸಲಾಗಿದೆ. ಐದು ಮಂದಿ ದಾದಿಯರು, 8 ಮಂದಿ ಕಚೇರಿ ಸಿಬ್ಬಂದಿಗೆ ರೋಗ ಬಾಧಿಸಿದೆ. 5 ದಿನದ ಹಿಂದೆ ಇದೇ ಆಸ್ಪತ್ರೆಯ ಡಾಕ್ಟರೋರ್ವರಿಗೆ ಕೋವಿಡ್ ದೃಢಪಡಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries