ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮೀಂಜ ಖಂಡ ಸಮಿತಿ ವತಿಯಿಂದ ಗೋವಿಗಾಗಿ ಮೇವು ಯೋಜನೆಯಂತೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಗೋಶಾಲೆಗೆ ಹುಲ್ಲನ್ನು ಸಂಗ್ರಹಿಸಿ ತಲುಪಿಸಲಾಯಿತು.