ಕಾಸರಗೋಡು ಕನ್ನಡಿಗರ ಹೆಮ್ಮೆಯ ಮಾಧ್ಯಮವಾದ ಸಮರಸ ಸುದ್ದಿ ಇದೀಗ ಯೂಟ್ಯೂಬ್ ಚಾನೆಲ್ ಮೂಲಕವೂ ಲಭ್ಯವಿದೆ. ಅಲ್ಲಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಸಮರಸ ಸುದ್ದಿ ನೇರ ಪ್ರಸಾರ ಮಾಡುವಲ್ಲಿ ಆಸಕ್ತಿವಹಿಸಿದ್ದು ಆಸಕ್ತರು ನೇರವಾಗಿ ನಮ್ಮನ್ನು ಸಂಪರ್ಕಿಸಿದಲ್ಲಿ ನಾವಿಲ್ಲದೆಯೂ ನಿಮಗೂ ಸಮರಸ ದಲ್ಲಿ ಸುದ್ದಿಗಳನ್ನು ನೇರ ಪ್ರಸಾರ ಮಾಡಲು ಸಾಧ್ಯವಿದೆ.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ. ಸಮರಸ ಸುದ್ದಿ ಬಳಗ