ಕಾಸರಗೋಡು: ಸೈನಿಕ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಅರ್ಹಜ ನಿವೃತ್ತ ಸೈನಿಕರ ಆಶ್ರಿತರಿಗೆ 2021ರ ನಡೆಯಲಿರುವ ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆಗೆ ಆನ್ ಲೈನ್ ತರಬೇತಿ ನೀಡಲಾಗುವುದು. ನ.5ರಂದು ನಡೆಯುವ ಆನ್ ಲೈನ್ ಎಂಟ್ರೆಂನ್ಸ್ಪರೀಕ್ಷೆ ಮೂಲಕ ಅರ್ಹ ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತಿರುವನಂತಪುರಂನ ಶೆಷನ್ಸ್ ಅಕಾಡೆಮಿ ತರಬೇತಿ ನೀಡಲಿದೆ. ನ.4ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ:www.seshansacademy.com ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 9495397622, 9349812622, 04994256860, ಈ-ಮೇಲ್: seshansmail@gmail.com