ಕಾಸರಗೋಡು: ಬೋವಿಕ್ಕಾನ-ಕಾನತ್ತೂರು-ಕುತ್ತಿಕೋಲು ರಸ್ತೆಯಲ್ಲಿ ನವೀಕರಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಅ.26ರಿಂದ ನ.26 ವರೆಗೆ ಬೋವಿಕ್ಕಾನದಿಂದ ಕಾನತ್ತೂರು ಭಾಗಕ್ಕೆ ತೆರಳುವ ವಾಹನಗಳು ಬೋವಿಕ್ಕಾನ-ಕೋಟೂರು-ಪಯರ್ಪಳ್ಳ ರಸ್ತೆ ಸಂಚಾರ ನಡೆಸಬೇಕು ಎಂದು ಸಹಾಯಕ ಕಾರ್ಯಕಾರಿ ಇಂಜಿನಿಯರ್ ತಿಳಿಸಿರುವರು.