HEALTH TIPS

ನಕಲಿ ಚಿಟ್ ಫಂಡ್ ವಿರುದ್ಧ ಜಾಗ್ರತೆಗೆ ಸೂಚನೆ

      ಕಾಸರಗೋಡು: ನಕಲಿ ಚಿಟ್ ಫಂಡ್ ಗಳ ವಿರುದ್ಧ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಸಂಬಂಧಪಟ್ಟವರು ತಿಳಿಸಿದರು. 

            1982ರ ಕೇಂದ್ರ ಚಿಟ್ ಫಂಡ್ ನೀತಿ ರಾಜ್ಯದಲ್ಲಿ 2012 ಏ.30 ರಿಂದ ಅನುಷ್ಠಾನದಲ್ಲಿದೆ. ಈ ಕಾನೂನಿನ ಪ್ರಕಾರ ಮುಂಗಡ ಅನುಮತಿ ಪಡೆದಿರುವ ಚಿಟ್ ಪಂಡ್ ಸಂಸ್ಥೆಗಳು ಮಾತ್ರ ಚಟುವಟಿಕೆ ನಡೆಸಬಹುದಾಗಿದೆ. ಸಾರ್ವಜನಿಕರು ಕೆ.ಎಸ್.ಎಫ್. ಹೊರತು ಪಡಿಸಿ, ಇತರ ಖಾಸಗಿ ಚಿಟ್ ಫಂಡ್ ಗಳಲ್ಲಿ ಸೇರುವ ಮುನ್ನ ಸಂಸ್ಥೆಗಳ ಬಗ್ಗೆ ಖಚಿತತೆ ನಡೆಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ನೋಂದಣಿ ಕಚೇರಿ, ಸಂಬಂಧಪಟ್ಟ ಉಪ ನೋಂದಣಿ ಕಚೇರಿಯನ್ನು ಸಂಪರ್ಕಿಸಬಹುದು. ಮುಂಗಡ ಅನುಮತಿ ಪಡೆಯದೇ ಇರುವ ಚಿಟ್ ಫಂಡ್ ಗಳ ಸಂಬಂಧ ಕರಪತ್ರ, ಜಾಹೀರಾತು, ಇನ್ನಿತರ ದಾಖಲೆಗಳು ಗಮನಕ್ಕೆ ಬಂದಲ್ಲಿ ಆ ಮಾಹಿತಿಯನ್ನು ಜಿಲ್ಲಾ ನೋಂದಣಿ ಕಚೇರಿ, ಉಪ ನೋಂದಣಿ ಕಚೇರಿಗೆ ನೀಡಬೇಕು. ದೂರವಾಣಿ ಸಂಖ್ಯೆ: 04994-255405, 9846953498, 9400441085. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries