HEALTH TIPS

ಕೋವಿಡ್ ಜನಜಾಗೃತಿಗೆ ಕಥಾ ರಚನೆ ಸ್ಪರ್ಧೆ

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮರಣ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಚಟುವಟಿಕೆಗಳನ್ನು ಪ್ರಬಲಗೊಳಿಸುವ ಅಂಗವಾಗಿ ಜಿಲ್ಲೆಯ ಶಿಕ್ಷಣಾಲಯಗಳಲ್ಲಿ 8 ನೇ ತರಗತಿಯಿಂದ  ಪದವಿ ತರಗತಿಗಳ ವರೆಗೆ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಐ.ಇ.ಸಿ. ಸಂಚಲನಾ ಸಮಿತಿ ನೇತೃಥ್ವದಲ್ಲಿ "ಕೋವಿಡ್ ಅವಧಿಯಲ್ಲಿ ಯಾಕೆ ಮನೆಗಳಲ್ಲೇ ಇರಬೇಕು?" ಎಂಬ ವಿಷಯದಲ್ಲಿ ಕಥಾ ರಚನೆ ಸ್ಪರ್ಧೆ ನಡೆಯಲಿದೆ. ಕಥೆಯ ಪಿ.ಡಿ.ಎಫ್ ಫಾರ್ಮೇಟ್ ನ್ನು   ಎಂಬ ಇ-ಮೇಲ್ ಗೆ ಯಾ ಅಸಲಿ ಪ್ರತಿಯನ್ನು ಜಿಲ್ಲಾ ಶಿಕ್ಷಣ ಮೀಡಿಯಾ ಅಧಿಕಾರಿ, ಜಿಲ್ಲಾ ಮೆಡಿಕಲ್ ಅಧಿಕಾರಿ(ಆರೋಗ್ಯ) ಬೆಲ್ಲ(ಅಂಚೆ), ಚೆಮ್ಮಟ್ಟಂವಯಲ್, ಕಾಞಂಗಾಡ್-ಪಿನ್ 671531 ಎಂಬ ವಿಳಾಸಕ್ಕೆ ನ.5ರ ಮುಂಚಿತವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ನಂಬ್ರಗಳು: 9946105789, 9947334637. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries