ಕುಂಬಳೆ: ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮೀ ಮಠದಲ್ಲಿ ಭಾನುವಾರ ಮಹಾನವಮಿಯ ದಿನದಂಗವಾಗಿ ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ ದುರ್ಗಾ ಹೋಮ ನಡೆಯಿತು. ಕುಂಟಾರು ಎಸ್.ಮಂಜುನಾಥ ಉಡುಪ ಮತ್ತು ಬಳಗ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.